You are here
Home > ಸಿನೆಮಾ > ದರ್ಶನ್ ಮಗ ವಿನೀಶ್ ಮಾಡಿರೋ ದಾಖಲೆ ನೋಡಿದರೆ ಎಲ್ಲರು ಶಾಕ್

ದರ್ಶನ್ ಮಗ ವಿನೀಶ್ ಮಾಡಿರೋ ದಾಖಲೆ ನೋಡಿದರೆ ಎಲ್ಲರು ಶಾಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಡೀ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ಸುಳ್ಳಾಗಿವುದಿಲ್ಲ, ಇವರ ಸಿನಿಮಾ ಶುರುವಾದಾಗಿನಿಂದ ಇಡಿದು ರಿಲೀಸ್ ತನಕ,, ಯಾವುದೇ ಕಾರ್ಯಕ್ರಮ ಇದ್ದರು ಕೂಡ ಅದನ್ನು ಸೋಶಿಯಲ್ ಮೀಡಿಯಾ ಅಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು ಮೀಡಿಯಾ ಅವರಿಗಿಂತ ಹೆಚ್ಚಾಗಿ ಡಿ ಬಾಸ್ ಅಭಿಮಾನಿಗಳು ಮಾಡುತ್ತಾರೆ,

ದರ್ಶನ್ ಅವರು ಕೂಡ ಅಭಿಮಾನಿಗಳನ್ನು ಅಷ್ಟೇ ಪ್ರೀತಿಸುತ್ತಾರೆ, ಪ್ರತಿದಿನವೂ ಮನೆ ಬಳಿ ಬಂದ ಅಭಿಮಾನಿಗಳ ಜೊತೆ ಫೋಟೋ ತೆಗಿಸಿಕೊಳ್ಳುವ ಏಕೈಕ ನಟ ಎಂದರೆ ಡಿ ಬಾಸ್, ದರ್ಶನ್ ಅವರು ಸೋಶಿಯಲ್ ಮೀಡಿಯಾ ಇಂದ ಹಿಡಿದು ಬಾಕ್ಸ್ ಆಫೀಸ್ ಕಲೆಕ್ಷನ್ ವರೆಗೂ ಎಲ್ಲ ದಾಖಲೆಗಳನ್ನು ಮಾಡಿದ್ದಾರೆ, ಆದರೆ ಇದೀಗ ಅವರ ಮಗನ ಹೆಸರಿನಲ್ಲಿ ಮಾಡಿರೋ ದಾಖಲೆ ಏನೆಂದು ನೋಡಿದರೆ ಎಂತವರು ಕೂಡ ಶಾಕ್ ಆಗಲೇಬೇಕು,

ಹೌದು ಯಾವುದೇ ಸ್ಟಾರ್ ನಟರ ಹುಟ್ಟುಹಬ್ಬ, ಫಿಲಂ ರಿಲೀಸ್, ಆಡಿಯೋ ರಿಲೀಸ್ ಹೀಗೆ ಯಾವುದಾದರು ಕಾರ್ಯಕ್ರಮಗಳು ಇದ್ದಾಗ , ಅಭಿಮಾನಿಗಳು ಒಂದು ಹ್ಯಾಷ್ ಟ್ಯಾಗ್ ಮೇಲೆ ಸೋಶಿಯಲ್ ಮೀಡಿಯಾ ಅಲ್ಲಿ ಟ್ರೆಂಡ್ ಮಾಡುವುದು ಎಲ್ಲರಿಗು ಗೊತ್ತಿರೋ ವಿಷಯ, ಅದೇ ರೀತಿ ವಿನೀಶ್ ಹುಟ್ಟುಹಬ್ಬಕ್ಕೆ ಡಿ ಬಾಸ್ ಅಭಿಮಾನಿಗಳು ಹ್ಯಾಪಿ ಬರ್ತ್ಡೇ ಜೂನಿಯರ್ ಬಾಸ್ ಮತ್ತು #ಹ್ಯಾಪಿ ಬರ್ತ್ಡೇ ವಿನೇಶ್ ದರ್ಶನ್ ಎನ್ನುವುದನ್ನು ಸೋಶಿಯಲ್ ಮೀಡಿಯಾ ಅಲ್ಲಿ ಟ್ರೆಂಡ್ ಮಾಡಿದ್ದಾರೆ ಅದು ಕೂಡ ಮಧ್ಯರಾತ್ರಿಯಲ್ಲಿ,

ನಿಜಕ್ಕೂ ಇದು ಅಭಿಮಾನಿಗಳ ಕಡೆಯಿಂದ ವಿನೀಶ್ ಗೆ ಸಿಕ್ಕಿರೋ ಬಿಗ್ ಗಿಫ್ಟ್ ಎಂದರೆ ಸುಳ್ಳಾಗುವುದಿಲ್ಲ, ನಮ್ಮ ಕಡೆಯಿಂದ ಕೂಡ ವಿನೀಶ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು, ಈತ ಕೂಡ ದರ್ಶನ್ ಅವರ ರೀತಿಯೇ ಸಿನಿಮಾ ರಂಗದಲ್ಲಿ ಬೆಳೆಯಲಿ ಎಂದು ಹಾರೈಸೋಣ, ನೀವು ಕೂಡ ಶುಭಕೋರಬೇಕೆಂದರೆ ಹ್ಯಾಪಿ ಬರ್ತ್ಡೇ ವಿನೀಶ್ ಎಂದು ಕಾಮೆಂಟ್ ಮಾಡಿ, ಈ ವಿಡಿಯೋ ಎಲ್ಲೆಡೆ ಶೇರ್ ಮಾಡಿ ಹಾಗು ತಪ್ಪದೆ ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡ

Please follow and like us:

Leave a Reply

Top