You are here
Home > ಸಿನೆಮಾ > ದಿ ವಿಲನ್ V/S ವಿಕ್ಟರಿ 2 ಗೆದ್ದವರು ಯಾರು? ನೋಡಿ ಶೇರ್ ಮಾಡಿ

ದಿ ವಿಲನ್ V/S ವಿಕ್ಟರಿ 2 ಗೆದ್ದವರು ಯಾರು? ನೋಡಿ ಶೇರ್ ಮಾಡಿ

ಶರಣ್ ಅಭಿನಯದ ವಿಕ್ಟರಿ 2 ರಾಜ್ಯಾಧ್ಯಂತ ಅದ್ದೂರಿಯಾಗಿ 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ, ಈ ಚಿತ್ರವನ್ನು ಅಲೆಮಾರಿ ಹಾಗು ಕಾಲೇಜ್ ಕುಮಾರ ಚಿತ್ರವನ್ನು ನಿರ್ದೇಶನ ಮಾಡಿದ್ದ ಸಂತೋಷ್ ಹರಿ ಅವರು ನಿರ್ದೇಶಿಸಿದ್ದಾರೆ, ಈ ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಶರಣ್ ಅವರು ಈ ಚಿತ್ರದಲ್ಲಿ ಒಂದಲ್ಲ ಎರಡಲ್ಲ 4 ಪಾತ್ರಗಳಲ್ಲಿ ನಟಿಸಿದ್ದಾರೆ, ದಿ ವಿಲನ್ ಚಿತ್ರ ಬಿಡುಗಡೆಯಾಗಿ 15 ದಿನ ಕಳೆದಿದೆ, ಅದರೊ ಕೂಡ ಮಲ್ಟಿಪ್ಲೆಕ್ಸ್ ಗಳಲ್ಲಿ ಶೋ ಕಡಿಮೆಯಾಗಿಲ್ಲ, ಇಂದು ಬಿಡುಗಡೆಯಾಗಿರುವ ಶರಣ್ ಅಭಿನಯದ ವಿಕ್ಟರಿ 2 ಚಿತ್ರವೂ ಕೂಡ ಕೆಲವು ಥಿಯೇಟರ್ ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ.

ಹಾಗಾದರೆ ವಿಕ್ಟರಿ 2 ಚಿತ್ರದ ಮೊದಲನೇ ದಿನದ ಕಲೆಕ್ಷನ್ ಹಾಗು ದಿ ವಿಲನ್ ಚಿತ್ರದ 15 ನೇ ದಿನದ ಕಲೆಕ್ಷನ್ ಎಷ್ಟೆಷ್ಟು ಎಂದು ನೋಡೋಣ ಬನ್ನಿ, ಒಂದು ಮೂಲದ ಪ್ರಕಾರ ವಿಕ್ಟರಿ 2 ಚಿತ್ರ ಬಿಡುಗಡೆಯೆಯಾದ ಮೊದಲದಿನವೇ 2 . 1 ಕೋಟಿ ಗಳಿಸಿದೆಯಂತೆ ಹಾಗು ದಿ ವಿಲನ್ ಚಿತ್ರ 15 ದಿನ 1 .8 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ . ಈ ವೀಕೆಂಡ್ ಅಲ್ಲಿ ನೀವು ಯಾವ ಚಿತ್ರ ನೋಡುತ್ತೀರಾ ಎಂದು ಕಾಮೆಂಟ್ ಮಾಡಿ ,

Please follow and like us:

2 thoughts on “ದಿ ವಿಲನ್ V/S ವಿಕ್ಟರಿ 2 ಗೆದ್ದವರು ಯಾರು? ನೋಡಿ ಶೇರ್ ಮಾಡಿ

Leave a Reply

Top