You are here
Home > ಸಿನೆಮಾ > ದಿ ವಿಲನ್ ಚಿತ್ರದ 10 ನೇ ದಿನದ ಕಲೆಕ್ಷನ್ ಎಷ್ಟು?

ದಿ ವಿಲನ್ ಚಿತ್ರದ 10 ನೇ ದಿನದ ಕಲೆಕ್ಷನ್ ಎಷ್ಟು?

ದಿ ವಿಲನ್ ಚಿತ್ರ ಬಿಡುಗಡೆಯಾದ ಎಲ್ಲೆಡೆ ಯಶಸ್ವಿಯಾಗಿ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ, ಈ ಚಿತ್ರ ಕೇವಲ 4 ದಿನದಲ್ಲೇ 60 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರರಂಗದ ಎಲ್ಲ ಹಳೆಯ ದಾಖಲೆಗಳನ್ನು ಪುಡಿ ಪುಡಿ ಮಾಡಿತ್ತು,

ಇದೀಗ ಎಲ್ಲಡೆ ಚರ್ಚೆಯಾಗುತ್ತಿರುವ ವಿಷಯ ಏನೆಂದರೆ 4 ದಿನದ 60 ಕೋಟಿ ಮಾಡಿದ್ದ ಚಿತ್ರ ಇನ್ನು ಕೂಡ 100 ಕೋಟಿ ಗಡಿ ದಾಟಿಲ್ಲವೇ ಎನ್ನುವ ವಿಷಯ ಎಲ್ಲರ ಮನದಲ್ಲಿ ಕಾಡುತ್ತಿದೆ.ಸೋಮವಾರದಿಂದ ಶುಕ್ರವಾರದವರೆಗೂ ಎಲ್ಲರಿಗು ಕೆಲಸ , ಶಾಲೆ ಕಾಲೇಜು ಎಂದು ತಮ್ಮ ಕೆಲಸದಲ್ಲಿ ಬ್ಯುಸಿ ಇರುತ್ತದೆ ಆ ಕಾರಣಕ್ಕಾಗಿ ಉಳಿದ 5 ದಿನದಲ್ಲಿ ದಿ ವಿಲನ್ ಚಿತ್ರ ಕೇವಲ 25 ಕೋಟಿ ಕಲೆಕ್ಷನ್ ಮಾಡಿದೆ,

ಇಂದು ಬಿಡುಗಡೆಯಾದ 10 ನೇ ದಿನ , ಶನಿವಾರ ಹಾಗು ವೀಕೆಂಡ್ ಅದ ಕಾರಣ ಕಲೆಕ್ಷನ್ ಅಲ್ಲಿ ಏರಿಕೆ ಕಂಡಿದೆ, ದಿ ವಿಲನ್ ಚಿತ್ರವೂ 10 ನೇ ಸುಮಾರು 9 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದುಬಂದಿದೆ,


ಹಾಗು 100 ಕೋಟಿಗೆ ಇನ್ನೇನು 5 ರಿಂದ 6 ಕೋಟಿ ಬಾಕಿ ಇದ್ದು ನಾಳೆ ಸಂಜೆ ಒಳಗೆ 100 ಕೋಟಿಯ ದಾಖಲೆ ಬರೆದ ಮೊದಲ ಚಿತ್ರ ದಿ ವಿಲನ್ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ, ನೀವು ಕೂಡ ದಿ ವಿಲನ್ 100 ಕೋಟಿ ಆಗುವುದನ್ನು ಕಾಯುತ್ತಿದ್ದಾರೆ ಯಸ್ ಎಂದು ಕಾಮೆಂಟ್ ಮಾಡಿ,

Please follow and like us:

13 thoughts on “ದಿ ವಿಲನ್ ಚಿತ್ರದ 10 ನೇ ದಿನದ ಕಲೆಕ್ಷನ್ ಎಷ್ಟು?

  1. Already 💯 crore collection hagide
    That’s a power of Kichha and shivanna
    ❤️
    The villain
    Kehooooo 👌🏻👏🏻

Leave a Reply

Top