You are here
Home > ಆರೋಗ್ಯ > ತಿಂಡಿ, ಊಟ ಅದ ನಂತರ ಮಿಸ್ ಮಾಡದೇ “ಟೀ” ಕುಡಿಯುವವರು ತಪ್ಪದೆ ನೋಡಿ, ಶೇರ್ ಮಾಡಿ

ತಿಂಡಿ, ಊಟ ಅದ ನಂತರ ಮಿಸ್ ಮಾಡದೇ “ಟೀ” ಕುಡಿಯುವವರು ತಪ್ಪದೆ ನೋಡಿ, ಶೇರ್ ಮಾಡಿ

ಹೆಚ್ಚು ಜನರಿಗೆ ಊಟ ಅಥವಾ ತಿಂಡಿ ಅದ ನಂತರ ಟೀ ಕುಡಿಯದೆ ಇದ್ದಾರೆ ಸಮಾಧಾನವೇ ಇರುವುದಿಲ್ಲ ಇನ್ನು ಕೆಲವರು ಒಂದು ಲೋಟ ಟೀ ಕುಡಿದರೆ ಸಾಕು, ನನ್ನ ತಲೆ ನೋವೆಲ್ಲ ಮಂಗ ಮಾಯವಾಗುತ್ತೆ ಅಂತ ಹೇಳುತ್ತಿರುತ್ತಾರೆ. ಕೆಲವರು ಹಾಸಿಗೆಯಿಂದ ಬೆಳಿಗ್ಗೆ ಏಳುತ್ತಿದ್ದ ಹಾಗೆ ಬಿಸಿ ಬಿಸಿ ಟೀ ಕುಡಿಯುತ್ತಾರೆ.ಕೆಲವರು ತುಂಬಾ ಸುಸ್ತಾದಾಗ ಟೀ ಕುಡಿಯುತ್ತಾರೆ.ಇನ್ನೂ ಕೆಲವರು ದಿನಕ್ಕೆ ಮೂರ್ನಾಲ್ಕು ಬಾರಿ, ನಾಲ್ಕೈದು ಬಾರಿ ಚಹಾ ಸೇವನೆ ಮಾಡುವವರಿದ್ದಾರೆ.ಅಂತವರೆಲ್ಲ ತಪ್ಪದೆ ಈ ಸುದ್ದಿಯನ್ನು ಓದಿ ನಿಮ್ಮ ಸ್ನೇಹಿತರಿಗೆ ಕೂಡ ಶೇರ್ ಮಾಡಿ

ಅನೇಕರಿಗೆ ಊಟ ಆದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆ. ಅದರಲ್ಲೂ ಚಳಿಗಾಲದಲ್ಲಿ ಹಲವಾರು ಜನರ ಈ ಅಭ್ಯಾಸಕ್ಕೆ ಹೊಂದಿಕೊಳ್ಳುವರಿದ್ದಾರೆ. ಆದ್ರೆ ಊಟ ತಿಂದ ನಂತರ ತಕ್ಷಣ ಟೀ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಟೀ ಎಲೆಗಳಲ್ಲಿ ಎಸಿಡಿಟಿ ಗುಣವಿರುತ್ತದೆ. ಊಟ ಮಾಡಿದ ನಂತರ ಟೀ ಸೇವನೆ ಮಾಡುವುದ್ರಿಂದ ಪ್ರೋಟೀನ್ ಅಂಶ ನಾಶವಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ.

ಹಾಗು ಕೆಲವೊಂದು ಕಾರಣಗಳಿಂದ ಟೀನಲ್ಲಿರುವ ಕೆಫೀನ್ ಅಂಶ ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಗೆ ಕಾರ್ಟಿಸೋಲ್ ಎಂಬ ಅಂಶವನ್ನು ಬಿಡುಗಡೆ ಮಾಡುವುದರಿಂದ ನಮ್ಮ ದೇಹದ ಹಲವಾರು ಸಮಸ್ಯಗಳಿಗೆ ಇದು ಕಾರಣವಾಗುತ್ತದೆ. ನಮ್ಮ ದೇಹದ ತೂಕ ಕೂಡ ಹೆಚ್ಚಾಗುವುದರ ಜೊತೆಗೆ ಮಧುಮೇಹ ಸೇರಿದಂತೆ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಬರುತ್ತವೆಯಂತೆ.

ಊಟ ಆದ ನಂತರ ಚಹಾದಲ್ಲಿರುವ ಪಾಲಿಫಿನಾಲ್ ಮತ್ತು ಟ್ಯಾನಿನ್ ಅಂಶಗಳು ನಾವು ತಿನ್ನುವ ಆಹಾರದಲ್ಲಿನ ಕೊಬ್ಬನ್ನು ಹೀರಿಕೊಳ್ಳಲು ಬಿಡುವುದಿಲ್ಲ.ಮಹಿಳೆಯರಿಗೆ ಒಂದು ವೇಳೆ ಕಬ್ಬಿಣದ ಅಂಶ ಇದ್ದರೆ ಊಟ ಆದ ನಂತರ ಟೀ ಕುಡಿಯಲೆಬಾರದು. ಒಂದು ವೇಳೆ ಊಟ ಆದ ನಂತರ ಟೀ ಕುಡಿಯಲೇಬೇಕು, ಕುಡಿಯದೆ ಇರೋದು ಆಗೋದಿಲ್ಲ ಎಂದಾದರೆ ಒಂದು ಗಂಟೆಯ ನಂತ್ರ ಟೀ ಕುಡಿಯಬಹುದು. ಈ ಮಾಹಿತಿಯನ್ನು ಸಾಧ್ಯವಾದಷ್ಟು ಎಲ್ಲರಿಗು ಶೇರ್ ಮಾಡಿ. ಹಾಗು ನಮ್ಮ ಈ ಪೇಜ್ ಲೈಕ್ ಮಾಡಿ

Please follow and like us:

Leave a Reply

Top