You are here
Home > ಸಿನೆಮಾ > ಪುನೀತ್ ಹೊಸ ಚಿತ್ರ “ಯುವರತ್ನ” ಫಸ್ಟ್ ಲುಕ್ ನೋಡಿ,ಎಲ್ಲೆಡೆ ಶೇರ್ ಮಾಡಿ

ಪುನೀತ್ ಹೊಸ ಚಿತ್ರ “ಯುವರತ್ನ” ಫಸ್ಟ್ ಲುಕ್ ನೋಡಿ,ಎಲ್ಲೆಡೆ ಶೇರ್ ಮಾಡಿ

ಪುನೀತ್ ರಾಜ್ ಕುಮಾರ್ ಅಭಿನಯದ 29 ನೇ ಸಿನಿಮಾ ಟೈಟಲ್ ಇಂದು ಅಭಿಮಾನಿಗಳ ಸಮ್ಮುಖದಲ್ಲಿ ಅನೌನ್ಸ್ ಮಾಡಿದ್ದಾರೆ ಅದರ ಹೆಸರು “ಯುವರತ್ನ” ಸ್ವತಃ ಈ ಟೈಟಲ್ ಕೇಳಿ ಪುನೀತ್ ರಾಜ್ ಕುಮಾರ್ ಅವರೇ ಶಾಕ್ ಆಗಿದ್ದಾರೆ.

ಇಂದು ಬಿಡುಗಡೆಯಾಗಿರುವ ಫಸ್ಟ್ ಲುಕ್ ನೋಡಿ ಎಲ್ಲೆಡೆ ಶೇರ್ ಮಾಡಿ

ಇಂದು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಸಿನಿಮಾ ಟೈಟಲ್ ಲಾಂಚ್ ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈ ಟೈಟಲ್ ನೋಡುತ್ತಿದ್ದಂತೆ ಅಪ್ಪು ಫ್ಯಾನ್ಸ್ ಹರುಷ ಮುಗಿಲು ಮುಟ್ಟುವಂತಿತ್ತು. ಇದು ಪುನೀತ್ ರಾಜ್ ಕುಮಾರ್ ಅವರ 29 ನೇ ಸಿನಿಮಾವಾಗಿದ್ದು, ರಾಜಕುಮಾರ ಚಿತ್ರದ ಬಳಿಕ ಸಂತೋಷ್ ಹಾಗೆ ಅಪ್ಪು ಒಟ್ಟಿಗೆ ಮಾಡುತ್ತಿರುವ ಎರಡನೇ ಸಿನಿಮಾ

ಈ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡಲಿದೆ. ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರವೇನು? ಯಾವಾಗ ಚಿತ್ರೀಕರಣ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನ ‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸುತ್ತಿದ್ದಾರೆ. ಬಹುತೇಕ ಸಿನಿಮಾ ಶೂಟಿಂಗ್ ಮುಗಿದಿದೆ. ಬಿಡುಗಡೆ ಕೂಡ ಡಿಸೆಂಬರ್ ಅಲ್ಲಿ ಆಗುತ್ತದೆ ಎಂದು ಹೇಳಲಾಗುತ್ತಿದೆ.

Please follow and like us:

Leave a Reply

Top