You are here
Home > ಸಿನೆಮಾ > ಕಿಸ್ಸಿಂಗ್ ಕ್ವೀನ್ ರಾಣಿ ಪಾಯಲ್ 5 ನಿಮಿಷದ ನಟನೆಗೆ ಸಂಭಾವನೆ ಎಷ್ಟು ಗೊತ್ತೇ ? Samacharaprabha.com

ಕಿಸ್ಸಿಂಗ್ ಕ್ವೀನ್ ರಾಣಿ ಪಾಯಲ್ 5 ನಿಮಿಷದ ನಟನೆಗೆ ಸಂಭಾವನೆ ಎಷ್ಟು ಗೊತ್ತೇ ? Samacharaprabha.com

ಸಿನೆಮಾ ರಂಗವೇ ಒನ್ ತರ ಫ಼ೈಪೋಟಿ ಜೀವನ
ಒಬ್ಬರು ಒಂದು ಮಾಡಿದ್ರೆ , ಇನ್ನೊಬ್ರು ನಾನೇನು ಕಡಿಮೇನಾ? ಅಂತ ಅದಕ್ಕಿಂತ ಜಾಸ್ತಿ ಮಾಡುವುದು
ಸರ್ವೆ ಸಾಮಾನ್ಯ ಸಂಗತಿ. ಅದೇ ತರ ಅರ್ಜುನ್ ರೆಡ್ಡಿ ಮತ್ತು RX 100 ಚಿತ್ರಗಳಲ್ಲೂ ಕಿಸ್ಸಿಂಗ್ ಸೀನ್ಸ್ ಗಳದ್ದೆ ಹವಾ.

ತೆಲುಗಿನಲ್ಲಿ ಅರ್ಜುನ್ ರೆಡ್ಡಿ ನಂತರ ಕಿಸ್ಸಿಂಗ್ ಸೀನ್’ಗಳಿಗೆ ಬೇಡಿಕೆ ಬಂದಂತಿದೆ.ಎರಡು ವಾರದ ಹಿಂದೆ ಬಂದ RX 100 ಚಿತ್ರ ಅರ್ಜುನ್ ರೆಡ್ಡಿಯನ್ನು ಮೀರಿಸಿದಂತಿದೆ.ಸುಮಾರು 43 ಕಿಸ್ ಸೀನ್,ಹಲವು ರಾಸಕ್ರೀಡೆ ಇರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯ ಚಿಂದಿ ಉಡಾಯಿಸಿದೆ.

ಈ ಚಿತ್ರದ ನಾಯಕಿ ಪಾತ್ರಕ್ಕೆ ಹಿಂದೇಟು ಹಾಕಿದ ನಟಿಯರೇ ಹೆಚ್ಚು ‌.ಅಂತಹದ್ದರಲ್ಲಿ ಪಾಯಲ್ ರಜಪೂತ್ ಈ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಚಿತ್ರದ ಬಿಡುಗಡೆಯ ನಂತರ ಪಾಯಲ್’ಗೆ ಸಕ್ಕತ್ ಬೇಡಿಕೆ ಸೃಷ್ಟಿಯಾಗಿದೆ.rx100 ಚಿತ್ರಕ್ಕೆ ಕೇವಲ 6 ಲಕ್ಷ ಪಡೆದಿದ್ದ ಪಾಯಲ್ ಸಂಭಾವನೆ ಈಗ ಕೋಟಿಗೇರಿದೆ.

ನಿನ್ನೆ ಭಾನುವಾರ ನಡೆದ ಝೀ ವಾಹಿನಿಯ ಕಾಮಿಡಿ ಶೋ ಅವಾರ್ಡ್ ಕಾರ್ಯಕ್ರಮದಲ್ಲಿ ಕೇವಲ 5 ನಿಮಿಷದ ಫರ್ಮಾರ್ಮನೆಸ್’ಗೆ ಆಕೆ ಪಡೆದ ಹಣ ಎಷ್ಟು ಗೊತ್ತೇ ? ಬರೋಬ್ಬರಿ 5 ಲಕ್ಷ ರೂಪಾಯಿ. ಇದು ಆಕೆಯ ಡಿಮ್ಯಾಂಡ್ ಗೊತ್ತು ಮಾಡುತ್ತದೆ.ಹೀಗೆ ಆದರೆ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಾಯಕಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.

Please follow and like us:

Leave a Reply

Top