You are here
Home > State > ಅಸ್ತಿ ಕೊಳ್ಳುವ ಮುನ್ನ ತಪ್ಪದೆ ಪಾಲಿಸಬೇಕಾದ ನಿಯಮಗಳು, ತಪ್ಪದೆ ಶೇರ್ ಮಾಡಿ

ಅಸ್ತಿ ಕೊಳ್ಳುವ ಮುನ್ನ ತಪ್ಪದೆ ಪಾಲಿಸಬೇಕಾದ ನಿಯಮಗಳು, ತಪ್ಪದೆ ಶೇರ್ ಮಾಡಿ

ನೀವು ಎಲ್ಲಾದರೂ ಆಸ್ತಿ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಮೊದಲು ಈ ವಿಷಯವನ್ನು ತಿಳಿದುಕೊಳ್ಳಿ ಹಾಗು ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ

ಆಸ್ತಿ ಎಂದಮೇಲೆ ಅದು ಬರಿ ನೂರು ಅಥವಾ ಸಾವಿರ ರೂಪಾಯಿಗೆ ಬರುವಂತದಲ್ಲ ಲಕ್ಷ ಕೋಟಿಗಳಲ್ಲಿನ ವ್ಯವಹಾರ ಆಗಿರುತ್ತದೆ. ಅಷ್ಟು ಲಕ್ಷ, ಕೋಟಿ ಗಳಷ್ಟು ವೆಚ್ಚ ಮಾಡಿ ಆಸ್ತಿ ಖರೀದಿ ಮಾಡುವ ನಾವು ಸಣ್ಣ ಪುಟ್ಟ ದಾಖಲೆಗಳಲ್ಲಿ ಸರಿಯಾಗಿ ಪರಿಶೀಲನೆ ಮಾಡದಿದ್ದರೆ ಮೊಸಹೋಗುವುದು ಗ್ಯಾರೆಂಟಿ . ಹಾಗಾದರೆ ಆ ರೀತಿ ಆಗಬಾರದು ಎಂದರೆ ಏನೆಲ್ಲಾ ದಾಖಲೆ ಪರಿಶೀಲನೆ ಮಾಡಬೇಕು ಎಂದು ಮುಂದೆ ನೋಡಿ.

 

ಮೊದಲು ನೀವು ಆಸ್ತಿ ಖರೀದಿ ಮಾಡುವ ಮುನ್ನ ಆ ಸ್ಥಳಕ್ಕೆ ಬೇಟಿ ಕೊಡಿ ಹಾಗೂ ಇನ್ನೇನಾದರೂ ಕಟ್ಟುಪಾಡುಗಳು ಇವೆಯೇ ಎಂದು ಪರಿಶೀಲಿಸಿ, ನಂತರ ಅಲ್ಲೇ ಅಕ್ಕ ಪಕ್ಕದ ಮನೆಯಲ್ಲಿ ವಾಸವಿರುವ ಜನರೊಂದಿಗೆ ಮಾಹಿತಿ ಯನ್ನೂ ಕಲೆ ಹಾಕಿ. ಇದಾದ ನಂತರ ಅಲ್ಲಿ ಏನು ಲೋಪ ದೋಷಗಳು ಇಲ್ಲವಾದರೆ ಮುಂದಿನ ಹೆಜ್ಜೆ ಇಟ್ಟರೆ ಒಳ್ಳೆಯದು.

ಅದಾದ ಮೇಲೆ “ಕ್ರಯ ಪತ್ರ” (sale deed agreement) ಅಂದರೆ ಒರಿಜಿನಲ್ ಕ್ರಯ ಪತ್ರ ಇದೆಯಾ ಅಂತ ಪರಿಶೀಲಿಸಿಕೊಳ್ಳಿ ಆ ಕ್ರಯ ಪತ್ರದಲ್ಲಿ ನಿಮಗೆ ಬೇಕಾದ ಆಸ್ತಿ ಯಾರ ಹೆಸರಿನಲ್ಲಿದೆ, ಯಾರ ಹೆಸರಿಗೆ ವರ್ಗಾವಣೆ ಹಾಗಿದೆ ಹಾಗೂ ಇದರ ನಿಜವಾದ ಮಾಲೀಕ ಯಾರು ಎಂದು ತಿಳಿಸಲಾಗಿರುತ್ತದೆ.

ಇಷ್ಟೆಲ್ಲ ಮುಗಿದ ನಂತರ ಮತ್ತೊಂದು ಕ್ರಯ ಪತ್ರ ವಿರುತ್ತದೆ ಅದುವೇ “ಹಿಂದಿನ ಕ್ರಯ ಪತ್ರ” (Mother deed/link documents) , ಇದರಲ್ಲಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬಹುದು. ಅದು ಇಲ್ಲವಾದಲ್ಲಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೀವು ಅದನ್ನು ಪಡೆಯಬಹುದು. ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಇದನ್ನು ಶೇರ್ ಮಾಡಿ ಹಾಗೂ ಕಾಮೆಂಟ್ ಮುಖಾಂತರ ನಿಮ್ಮ ಅಭಿಪ್ರಾಯ ತಿಳಿಸಿ

Please follow and like us:

Leave a Reply

Top