You are here
Home > ಸಿನೆಮಾ > KGF ಟ್ರೈಲರ್ ನೋಡಿದ ದರ್ಶನ್ ಯಶ್ ಬಗ್ಗೆ ಏನು ಹೇಳಿದ್ದಾರೆ ನೋಡಿ,ಶೇರ್ ಮಾಡಿ

KGF ಟ್ರೈಲರ್ ನೋಡಿದ ದರ್ಶನ್ ಯಶ್ ಬಗ್ಗೆ ಏನು ಹೇಳಿದ್ದಾರೆ ನೋಡಿ,ಶೇರ್ ಮಾಡಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’. ಚಿತ್ರದ ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎಲ್ಲ ಭಾಷೆಗಳಲ್ಲೂ ದಾಖಲೆ ಬರೆದಿದೆ, ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ, ಈ ಕಾರ್ಯಕ್ರಮಕ್ಕೆ ತಮಿಳಿನ ಸ್ಟಾರ್ ನಟ ವಿಶಾಲ್ ಕೂಡ ಆಗಮಿಸಿದ್ದರು ಹಾಗು ಕನ್ನಡ ಮಾತ್ರವಲ್ಲದೆ ಐದು ಭಾಷೆಯ ಪತ್ರಕರ್ತರು ಕೂಡ ಆಗಮಿಸಿದ್ದು ಇನ್ನೊಂದು ವಿಷೇಶ.

ಟ್ರೇಲರ್‌ನಲ್ಲಿರುವ ಡೈಲಾಗ್ಗಳು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸುತ್ತವೆ. ‘ಎಲ್ಲಾ ಅದ್ಭುತ ಕಥೆಗಳಿಗೂ ವಿಧಿಯೇ ಅಂತ್ಯ ಬರೆದಿರುತ್ತದೆ’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಟ್ರೇಲರ್‌ನಲ್ಲಿ ಮಾಸ್‌ ಅಭಿಮಾನಿಗಳ ಮನಗೆಲ್ಲುವ ಡೈಲಾಗ್‌ಗಳ ಅಬ್ಬರವೇ ಹೆಚ್ಚಾಗಿದೆ. ಹಿರಿಯ ನಟ ಅನಂತ್​ನಾಗ್ ಅವರ​ ಹಿನ್ನೆಲೆ ಧ್ವನಿ ದೃಶ್ಯಗಳಿಗೆ ಮತ್ತಷ್ಟು ಕಿಕ್‌ ನೀಡಿದೆ. ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಟ್ರೇ ಲರ್‌​ನ ಮತ್ತೊಂದು ಹೈಲೆಟ್​.

ಇನ್ನು ಇದೇ ವೇಳೆ ಮಾತನಾಡಿದ ನಟ ಅಂಬರೀಶ್, ‘ಕೆಜಿಎಫ್’ ಚಿತ್ರಕ್ಕೆ ಅರ್ಥವಿದೆ. ಕನ್ನಡ ಮಾರ್ಕೇಟ್ ತುಂಬಾ ಚಿಕ್ಕದು. ಇದೀಗ ಕರ್ನಾಟಕ ದಾಟಿ ಸಿನಿಮಾಗಳು ದಾಖಲೆ ಬರೆಯುತ್ತಿವೆ ಇದರಿಂದ ನಮಗೆ ಖುಷಿಯಾಗ್ತಿದೆ. ಬೇರೆ ಭಾಷೆಗೂ ಫೈಟ್ ಕೊಡುವಂತಹ ಸಿನಿಮಾ ಮಾಡ್ತೀದಿವಿ. ಇದೊಂದು ಹೆಮ್ಮೆಯ ವಿಷಯ ಎಂದು ಕೆಜಿಎಫ್ ಚಿತ್ರತಂಡಕ್ಕೆ ಹಾರೈಸಿದರು.

ದರ್ಶನ್ ಏನು ಹೇಳಿದ್ದಾರೆ ಎಂದು ಈ ವಿಡಿಯೋ ದಲ್ಲಿ ನೋಡಿ

Please follow and like us:

Leave a Reply

Top