ಕೇಪ್ಟೌನ್, ಮಾ.27: ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸ್ಟೀವ್ ಸ್ಮಿತ್ರನ್ನು ಆಸ್ಟ್ರೇಲಿಯದ ಟೆಸ್ಟ್ ನಾಯಕತ್ವದಿಂದ ಉಚ್ಚಾಟಿಸಲಾಗಿದೆ. ವಿಕೆಟ್ಕೀಪರ್-ಬ್ಯಾಟ್ಸ್ಮನ್ ಟಿಮ್ ಪೈನ್ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ''ಪ್ರಕರಣದಲ್ಲಿ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಭಾಗಿಯಾಗಿದ್ದಾರೆ. ಈ ಮೂವರು ದಕ್ಷಿಣ ಆಫ್ರಿಕದಿಂದ