You are here
Home > National

ಬೈಕ್ ಮತ್ತು ಕಾರ್ ಓಡಿಸುವವರಿಗೆ ಗುಡ್ ನ್ಯೂಸ್,ಎಲ್ಲರಿಗು ಸಿಗಲಿದೆ 15 ಲಕ್ಷ! ಶೇರ್ ಮಾಡಿ

ಈಗ ಒಂದು ಲಕ್ಷ ಅಲ್ಲ 15 ಲಕ್ಷ ರೂಪಾಯಿಯನ್ನು ಬೈಕ್ ಮತ್ತು ಕಾರು ಸವಾರ ರಿಗೆ ಬಂಪರ್ ಆಫರ್ ಅನ್ನು ಸುಪ್ರೀಂ ಕೋರ್ಟ್ ನೀಡಿದೆ. ಹೌದು ಇತ್ತೀಚೆಗೆ ರಸ್ತೆ ಗಳಲ್ಲಿ ಅಪಘಾತ ಹೆಚ್ಚಾಗಿವೆ ಅದನ್ನು ಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ರಸ್ತೆ ಗಳಲ್ಲಿ ಅಪಘಾತ

ಭಾರತ ದೇಶ ಕಂಡ ಮಹಾನ್ ಪ್ರಧಾನಿ ನೀವು ಓದಲೆ ಸ್ಟೋರಿ ಬೇಕಾದ ಪಂಡಿತ್ ಜವಾಹರಲಾಲ್ ನೆಹರು

ನವೆಂಬರ್ 14 ರ ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ – ಇದು ಪಂಡಿತ್ ಜವಾಹರಲಾಲ್ ನೆಹರು ದಿನವಾಗಿದೆ. ಇದು ತನ್ನದೇ ಆದ ಒಂದು ಮಹತ್ವ ಹೊಂದಿದೆ. ನವೆಂಬರ್ 14 ರಂದು, 1889 ಜವಾಹರ ಲಾಲ್

ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್ ನೇಮಕ.

ನವದೆಹಲಿ: ಮಾ.27-ಮತದಾರರಲ್ಲಿ ಜನಜಾಗೃತಿ ಮೂಡಿಸಲು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಕರ್ನಾಟಕದ ಗೋಡೆ ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ಕಲಿ ರಾಹುಲ್ ದ್ರಾವಿಡ್ ಅವರನ್ನು ವಿಶೇಷ ರಾಯಭಾರಿಯನ್ನಾಗಿ ಕೇಂದ್ರ ಚುನಾವಣಾ ಆಯೋಗ ನೇಮಿಸಿದೆ. ಮತದಾನ ನಡೆಯುವವರೆಗೂ ರಾಹುಲ್ ದ್ರಾವಿಡ್ ಹಾಗೂ ವಿವಿಧ

ಅಭ್ಯರ್ಥಿಗಳ ಕನಿಷ್ಠ ಅರ್ಹತೆ: ಅಂಬೇಡ್ಕರ್ ಆಶಯ

ಇದೀಗ ರಾಜ್ಯದಲ್ಲಿ ಚುನಾವಣಾ ಕಾವು ಬೇಸಿಗೆಯ ಕಾವಿನ ಜೊತೆ ನಿಧಾನಕ್ಕೆ ಏರತೊಡಗಿದೆ. ವಿವಿಧ ಪಕ್ಷಗಳ, ಪಕ್ಷೇತರ ಹೀಗೆ ಅಭ್ಯರ್ಥಿಗಳು ಆ ಕಾವಿಗೆ ತಕ್ಕಂತೆ ಪ್ರಮುಖ ಅರ್ಹತೆಯೋ ಎಂಬಂತೆ ಗರಿಗರಿ ಬಿಳಿ ಅಂಗಿ ಹೊಲಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಅಭ್ಯರ್ಥಿಗಳ ಅಂತಹ

ಸಿದ್ಧಗಂಗಾ ಮಠಕ್ಕೆ ಶಾ:ಮತ್ತೆ ಭಿನ್ನಮತ ಬಯಲು; ಪ್ರತಿಭಟನೆ!

  ತುಮಕೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಸೋಮವಾರ  ಸಿದ್ಧಗಂಗಾ ಮಠಕ್ಕೆ  ಭೇಟಿ ನೀಡಿ ಶತಾಯುಷಿ ಡಾ. ಶಿವಕುಮಾರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ , ಪ್ರಹ್ಲಾದ್‌ ಜೋಷಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಬಿಜೆಪಿಗೆ ಇನ್ನಷ್ಟು

ಇಂಗ್ಲೆಂಡ್ ನ ಲೈಸೆಸ್ಟರ್ಶೈರ್ ಪರ ಆಡಲಿದ್ದಾರೆ ವರುಣ್ ಆರೋನ್!

ಟೀಂ ಇಂಡಿಯಾದ ವೇಗಿ ವರುಣ್ ಆರೋನ್ ಇಂಗ್ಲೆಂಡ್ ನ ಲೈಸೆಸ್ಟರ್ಶೈರ್ ಪರ ಆಡಲಿದ್ದಾರೆ. ಟೀಂ ಇಂಡಿಯಾದ ಪರ 9 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನು ಆಡಿರುವ ವರುಣ್ ಆರೋನ್ 2014ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪರ ಆಡಿದ್ದರು. ಲೈಸೆಸ್ಟರ್ಶೈರ್ ತಂಡದ ಪ್ರಧಾನ

ಸಂವಿಧಾನ ಪೀಠಕ್ಕೆ ಬಹುಪತ್ನಿತ್ವ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಅನುಸರಿಸಲಾಗುತ್ತಿರುವ 'ನಿಖಾ ಹಲಾಲಾ' ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳ ಸಾಂವಿಧಾನಿಕ ಮೌಲಿಕತೆಯನ್ನು ಸಂವಿಧಾನ ಪೀಠದ ಮೂಲಕ ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ 'ತ್ರಿವಳಿ ತಲಾಖ್‌' ಪದ್ಧತಿಯನ್ನು ಸಂವಿಧಾನ ಪೀಠವು ಇತ್ತೀಚೆಗೆ ನಿಷೇಧಿಸಿತ್ತು. ಈ ಪದ್ಧತಿಗಳಿಂದ ತೊಂದರೆಗೊಳಗಾದ

ಬಿಜೆಪಿ ಕಚೇರಿ ಮೇಲೆ ದಾಳಿ: ಮೂವರ ಬಂಧನ

ಕೊಯಮತ್ತೂರು: ಇಲ್ಲಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೈ ಪೆರಿಯಾರ್‌ ದ್ರಾವಿಡ ಕಳಗಂನ (ಟಿಪಿಡಿಕೆ) ಮೂವರು ಕಾರ್ಯಕರ್ತರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿ.ಆರ್‌.ನಂದಕುಮಾರ್‌

ಆಧಾರ್‌: ಮುಖ ಗುರುತು ತಂತ್ರಜ್ಞಾನ ಜುಲೈ 1ರಿಂದ ಜಾರಿ

ನವದೆಹಲಿ: ಮುಖ ಗುರುತಿಸುವ ಮೂಲಕ ಆಧಾರ್‌ ದೃಢೀಕರಣದ ತಂತ್ರಜ್ಞಾನವನ್ನು ಜುಲೈ 1ರಿಂದ ಜಾರಿಗೆ ತರಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಸಿದ್ಧತೆ ಮಾಡಿಕೊಂಡಿದೆ. ವೃದ್ಧಾ‍ಪ್ಯ ಅಥವಾ ಬೆರಳಚ್ಚು ಅಳಿಸಿ ಹೋಗಿರುವ ಕಾರಣದಿಂದ ಬಯೊಮೆಟ್ರಿಕ್‌ ದೃಢೀಕರಣ ಸಾಧ್ಯವಾಗದ ಜನರಿಗೆ ಮುಖ ಗುರುತಿಸುವಿಕೆ ತಂತ್ರಜ್ಞಾನ

ಚುನಾವಣೆಯ ಬಗ್ಗೆ ನಿಮಗೇನು ಅನ್ನಿಸುತ್ತದೆ ಗೊತ್ತಾಗಬೇಕಾದರೇ ಇಲ್ಲಿ ಓದಿ..ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ

  ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚು‌‌ನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ.  ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಈ ಚುನಾವಣೆ ಪ್ರಕ್ರಿಯೆಯನ್ನು,ಖಾಸಗಿ ಮತ್ತು ವ್ಯಾಪಾರದ

Top