You are here
Home > International

ಭಾರತ ದೇಶ ಕಂಡ ಮಹಾನ್ ಪ್ರಧಾನಿ ನೀವು ಓದಲೆ ಸ್ಟೋರಿ ಬೇಕಾದ ಪಂಡಿತ್ ಜವಾಹರಲಾಲ್ ನೆಹರು

ನವೆಂಬರ್ 14 ರ ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ – ಇದು ಪಂಡಿತ್ ಜವಾಹರಲಾಲ್ ನೆಹರು ದಿನವಾಗಿದೆ. ಇದು ತನ್ನದೇ ಆದ ಒಂದು ಮಹತ್ವ ಹೊಂದಿದೆ. ನವೆಂಬರ್ 14 ರಂದು, 1889 ಜವಾಹರ ಲಾಲ್

ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್ ನೇಮಕ.

ನವದೆಹಲಿ: ಮಾ.27-ಮತದಾರರಲ್ಲಿ ಜನಜಾಗೃತಿ ಮೂಡಿಸಲು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಕರ್ನಾಟಕದ ಗೋಡೆ ಎಂದೇ ಖ್ಯಾತಿ ಪಡೆದಿದ್ದ ಕನ್ನಡದ ಕಲಿ ರಾಹುಲ್ ದ್ರಾವಿಡ್ ಅವರನ್ನು ವಿಶೇಷ ರಾಯಭಾರಿಯನ್ನಾಗಿ ಕೇಂದ್ರ ಚುನಾವಣಾ ಆಯೋಗ ನೇಮಿಸಿದೆ. ಮತದಾನ ನಡೆಯುವವರೆಗೂ ರಾಹುಲ್ ದ್ರಾವಿಡ್ ಹಾಗೂ ವಿವಿಧ

ಆಸ್ಟ್ರೇಲಿಯದ ಟೆಸ್ಟ್ ನಾಯಕತ್ವದಿಂದ ಸ್ಮಿತ್ ಉಚ್ಚಾಟನೆ.

ಕೇಪ್‌ಟೌನ್, ಮಾ.27: ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸ್ಟೀವ್ ಸ್ಮಿತ್‌ರನ್ನು ಆಸ್ಟ್ರೇಲಿಯದ ಟೆಸ್ಟ್ ನಾಯಕತ್ವದಿಂದ ಉಚ್ಚಾಟಿಸಲಾಗಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಟಿಮ್ ಪೈನ್ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ''ಪ್ರಕರಣದಲ್ಲಿ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಭಾಗಿಯಾಗಿದ್ದಾರೆ. ಈ ಮೂವರು ದಕ್ಷಿಣ ಆಫ್ರಿಕದಿಂದ

3 ಭಾರತೀಯರಿಗೆ ಜೈಲು ಮಾದಕ ದ್ರವ್ಯ ಕಳ್ಳಸಾಗಣೆ !

ಲಂಡನ್, ಮಾ. 27: ಪಾಕಿಸ್ತಾನ, ಫ್ರಾನ್ಸ್ ಮತ್ತು ನೆದರ್‌ಲ್ಯಾಂಡ್ಸ್‌ನಿಂದ ಸುಮಾರು 10 ಮಿಲಿಯ ಪೌಂಡ್ (ಸುಮಾರು 90 ಕೋಟಿ ರೂಪಾಯಿ) ಬೆಲೆಯ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿ ಬ್ರಿಟನ್‌ನಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಮೂವರು ಭಾರತೀಯರು ಸೇರಿದಂತೆ ಐವರಿಗೆ ಒಟ್ಟು 95

ಚೆಂಡು ವಿರೂಪ ಪ್ರಕರಣ: ಸ್ಮಿತ್, ವಾರ್ನರ್, ಬೆನ್‌ಕ್ರಾಫ್ಟ್ ವಿರುದ್ಧ ತನಿಖೆ ನಡೆದಿದೆ; ಜೇಮ್ಸ್ ಸುದರ್‌ಲ್ಯಾಂಡ್

ಸಿಡ್ನಿ: ಆಸ್ಟ್ರೇಲಿಯಾ ತಂಡದ ಆಟಗಾರರಿಂದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆಟಗಾರರ ವಿರುದ್ಧ ತನಿಖೆ ಮುಂದುವರೆದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸುದರ್‌ಲ್ಯಾಂಡ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಜೇಮ್ಸ್ ಸುದರ್‌ಲ್ಯಾಂಡ್ ಕ್ಷಮೆಯಾಚಿಸಿದರು. ಇದೇ ವೇಳೆ ಪ್ರಕರಣದ ಸಂಬಂಧ ಸ್ಟೀವನ್

ಇಂಗ್ಲೆಂಡ್ ನ ಲೈಸೆಸ್ಟರ್ಶೈರ್ ಪರ ಆಡಲಿದ್ದಾರೆ ವರುಣ್ ಆರೋನ್!

ಟೀಂ ಇಂಡಿಯಾದ ವೇಗಿ ವರುಣ್ ಆರೋನ್ ಇಂಗ್ಲೆಂಡ್ ನ ಲೈಸೆಸ್ಟರ್ಶೈರ್ ಪರ ಆಡಲಿದ್ದಾರೆ. ಟೀಂ ಇಂಡಿಯಾದ ಪರ 9 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನು ಆಡಿರುವ ವರುಣ್ ಆರೋನ್ 2014ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪರ ಆಡಿದ್ದರು. ಲೈಸೆಸ್ಟರ್ಶೈರ್ ತಂಡದ ಪ್ರಧಾನ

ಸಂವಿಧಾನ ಪೀಠಕ್ಕೆ ಬಹುಪತ್ನಿತ್ವ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಅನುಸರಿಸಲಾಗುತ್ತಿರುವ 'ನಿಖಾ ಹಲಾಲಾ' ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳ ಸಾಂವಿಧಾನಿಕ ಮೌಲಿಕತೆಯನ್ನು ಸಂವಿಧಾನ ಪೀಠದ ಮೂಲಕ ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ 'ತ್ರಿವಳಿ ತಲಾಖ್‌' ಪದ್ಧತಿಯನ್ನು ಸಂವಿಧಾನ ಪೀಠವು ಇತ್ತೀಚೆಗೆ ನಿಷೇಧಿಸಿತ್ತು. ಈ ಪದ್ಧತಿಗಳಿಂದ ತೊಂದರೆಗೊಳಗಾದ

ಬಿಜೆಪಿ ಕಚೇರಿ ಮೇಲೆ ದಾಳಿ: ಮೂವರ ಬಂಧನ

ಕೊಯಮತ್ತೂರು: ಇಲ್ಲಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೈ ಪೆರಿಯಾರ್‌ ದ್ರಾವಿಡ ಕಳಗಂನ (ಟಿಪಿಡಿಕೆ) ಮೂವರು ಕಾರ್ಯಕರ್ತರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿ.ಆರ್‌.ನಂದಕುಮಾರ್‌

ನಂಬರ್ 1 ಪಟ್ಟ ಕಳೆದುಕೊಂಡ ಟೆನ್ನಿಸ್ ದಿಗ್ಗಜ ಫೆಡರರ್

ಮಿಯಾಮಿ,ಮಾ.25- ವಿಂಬಲ್ಡನ್ ಲೋಕದ ದಿಗ್ಗಜ, ನಂ.1 ಸ್ಟಾರ್ ಸ್ವಿಡ್ಜರ್‍ಲ್ಯಾಂಡ್‍ನ ರೋಜರ್ ಫೆಡರರ್ 175ನೆ ರ್ಯಾಂಕ್‍ನ ಆಸ್ಟ್ರೇಲಿಯಾದ ಥಾನಾಸಿ ಕೊಕ್ನಿಕಕಿಸ್ ವಿರುದ್ಧ ಸೋಲು ಕಾಣುವ ಮೂಲಕ ಅಗ್ರಪಟ್ಟವನ್ನು ಕಳೆದುಕೊಂಡಿ ದ್ದಾರೆ. ಏಪ್ರಿಲ್2 ರಂದು ಬಿಡುಗಡೆ ಗೊಳ್ಳುವ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ವೀಸ್‍ನ 36ರ

ಐಸಿಸ್‌ ಉಗ್ರಸಂಘಟನೆಗೆ 15 ಕೇರಳಿಗರ ನೇಮಕ: ಯಾಸ್ಮಿನ್‌ಗೆ 7 ವರ್ಷ ಶಿಕ್ಷೆ

ಕಾಸರಗೋಡು ಪಡನ್ನ ನಿವಾಸಿ ಅಬ್ದುಲ್‌ ರಾಶೀದ್‌ನ ದ್ವಿತೀಯ ಪತ್ನಿ, ಬಿಹಾರ ನಿವಾಸಿ ಯಾಸ್ಮಿನ್‌ ಅಹಮ್ಮದ್‌ ಹಾಗೂ ನಾಲ್ಕೂವರೆ ವರ್ಷದ ಮಗುವನ್ನು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2016ರ ಜು. 30ರಂದು ಬಂಧಿಸಿ, ಆ.1ರಂದು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಚಂದೇರಾ ಪೊಲೀಸ್‌ ಠಾಣೆಯಲ್ಲಿ ಐಸಿಸ್‌ ಸಂಬಂಧ ದಾಖಲಾಗಿರುವ 9 ಪ್ರಕರಣಗಳನ್ನು ಕ್ಲಬ್‌ ಮಾಡುವಂತೆ ತನಿಖಾಧಿಕಾರಿ ಅರ್ಜಿ ಸಲ್ಲಿಸಿದ್ದರು

  ಕಾಸರಗೋಡಿನಿಂದ 15 ಮಂದಿಯನ್ನು ಐಸಿಸ್‌ ಕೇಂದ್ರಕ್ಕೆ ಸಾಗಿಸಿದ ಪ್ರಕರಣದ ಬಿಹಾರದ ಸೀತಾಮಡಿ ಜಿಲ್ಲೆಯ ಮುಹಮ್ಮದ್‌ ಜಾಹೀದ್‌ ಎಂಬವರ ಪುತ್ರಿ ಯಾಸ್ಮಿನ್‌ ಅಹಮ್ಮದ್‌ (32)ಗೆ ಏಳು ವರ್ಷ ಕಠಿಣ ಸಜೆ ಹಾಗೂ 25,000 ರೂ. ದಂಡ ವಿಧಿಸಿ ಎನ್‌ಐಎ ಎರ್ನಾಕುಳಂ ನ್ಯಾಯಾಲಯ ತೀರ್ಪು

Top