You are here
Home > Crime

ನನ್ನ ಮೆದುಳೇ ನನ್ನ ಶತ್ರು ಎಂದು ವಾರ್ತಾವಾಚಕಿ ಆತ್ಮಹತ್ಯೆ

ಹೈದರಾಬಾದ್‌: ತೆಲುಗು ಟೆಲಿವಿಶನ್‌ವೊಂದರ ವಾರ್ತಾವಾಚಕಿ ಖಿನ್ನತೆಯಿಂದಾಗಿ ಅಪಾರ್ಟ್‌ಮೆಂಟ್‌ನ ಐದನೇ ಅಂತಸ್ತಿನ ಮಹಡಿಯಿಂದ ಕೆಳಗೆಬಿದ್ದು ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಸಪೇಟೆಯ ಶ್ರೀವಿಲ್ಲಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ 36 ವರ್ಷದ ರಾಧಿಕ ರೆಡ್ಡಿ ಎಂಬಾಕೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಕೆಲಸ

ಯಾಮಾರಿಸಿ ಹಣ-ಚಿನ್ನಾಭರಣ ಲೂಟಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸೆರೆ.

ಬೆಂಗಳೂರು: ಮಾ.26-ರಸ್ತೆಯಲ್ಲಿ ಹಾಗೂ ಬ್ಯಾಂಕ್‍ಗಳ ಬಳಿ ಹಣ ಬೀಳಿಸಿ ಸಾರ್ವಜನಿಕರ ಗಮನ ಸೆಳೆದು ವಂಚಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಆರೋಪಿಗಳನ್ನು ದಕ್ಷಿಣ ವಿಭಾಗದ ಗಿರಿನಗರ ಪೊಲೀಸರು ಬಂಧಿಸಿ 10.47 ಲಕ್ಷ ರೂ. ಮೌಲ್ಯದ 349 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವ್ಯಕ್ತಿಯ ಅಪಹರಿಸಿ 2.72 ಲಕ್ಷ ಡ್ರಾ ಮಾಡಿದ್ದ ನಾಲ್ವರು ದರೋಡೆಕೋರರ ಅರೆಸ್ಟ್.

ಬೆಂಗಳೂರು :  ಮಾ.27- ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ ರೆಸಾರ್ಟ್‍ವೊಂದರಲ್ಲಿ ಕೂಡಿ ಹಾಕಿ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು 2.72 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ್ದ ನಾಲ್ವರು ದರೋಡೆಕೋರರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧುಕಿರಣ್ (32), ಮಂಜುನಾಥ (29), ಆನಂದ (26)

ನಿಧಿ ಆಸೆಗೆ ನರಬಲಿ ನೀಡಲು ಹಳ್ಳ ತೊಡಿದ್ದ!

ಆನೇಕಲ್‌:  ನಿಧಿ ಆಸೆಗೆ ವ್ಯಕ್ತಿಯೊಬ್ಬನನ್ನು ಬಲಿ ನೀಡಲು ಮುಂದಾಗಿ ಕೊನೆಗೆ ಅವನೇ ಜೈಲು ಸೇರಿದ ಘಟನೆ ತಾಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ತಾಲೂಕಿನ ಅತ್ತಿಬೆಲೆ ನಿವಾಸಿ ಶಂಕರಪ್ಪ(45) ಬಂಧನಕ್ಕೆ ಒಳಗಾಗಿರುವ ವ್ಯಕ್ತಿ. ನರಬಲಿಯಿಂದ ಬಚಾವ್‌ ಆಗಿ ಠಾಣೆಯಲ್ಲಿ ದೂರು ನೀಡಿದವನು ಮೂಲತಃ

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು; ಮಡಿಕೇರಿಯಲ್ಲಿ ಬೀಡು ಬಿಟ್ಟ ಸಿಬಿಐ.

ಮಡಿಕೇರಿ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣದ ಬೆನ್ನು ಹತ್ತಿರುವ ಉತ್ತರ ಪ್ರದೇಶದ ಸಿಬಿಐ ಅಧಿಕಾರಿಗಳು ಮಡಿಕೇರಿಯಲ್ಲಿ ಬೀಡು ಬಿಟ್ಟಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಕಳೆದ ೩ ದಿನಗಳಿಂದ ವಾಸ್ತವ್ಯ ಹೂಡಿರುವ ಸಿಬಿಐ ಅಧಿಕಾರಿಗಳ ತಂಡ

ಆಟಿಸಂ ಪೀಡಿತ ಪುತ್ರನ ಕೊಂದು ಕೆಎಸ್‌ಆರ್‌ಪಿ ಪೇದೆ ಆತ್ಮಹತ್ಯೆ

ಬೆಂಗಳೂರು: ಮೈಸೂರಿನ ಕೆಎಸ್‌ಆರ್‌ಪಿ ಮುಖ್ಯಪೇದೆಯೊಬ್ಬರು ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ ಮಗನನ್ನು ಕೊಲೆ ಮಾಡಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೈಸೂರಿನ ನೇತಾಜಿ ನಗರ ನಿವಾಸಿ ಎಂ.ವಿಶ್ವನಾಥ್‌ (41) ಎಂಬುವವರು ಕಾಟನ್‌ಪೇಟೆಯ ಗಣೇಶ್‌ ಮಹಲ್‌ ಲಾಡ್ಜ್‌ನಲ್ಲಿ ತಮ್ಮ ನಾಲ್ಕು ವರ್ಷದ ಮಗ

ಯುವತಿ ಅಪಹರಿಸಿ ಕಾರಿನಲ್ಲಿ ಲೈಂಗಿಕ ಕಿರುಕುಳ

ಬೆಂಗಳೂರು: ಕಸವನಹಳ್ಳಿ ರಸ್ತೆಯಿಂದ ಯುವತಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರು ಆರೋಪಿಗಳನ್ನು ವೈಟ್‌ಫೀಲ್ಡ್‌ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ತಮಿಳುನಾಡಿನ ಧರ್ಮಪುರಿಯ ಶಂಕರ್‌(28) ಮತ್ತು ಸೆಲ್ವಕುಮಾರ್‌(30) ಬಂಧಿತರು. ಘಟನೆಯಲ್ಲಿ ಬೆಳ್ಳಂದೂರು ಠಾಣೆಯ ಕಾನ್ಸ್‌ಟೇಬಲ್‌ ಮಹಾಂತೇಶ್‌ ಎಂಬುವರಿಗೆ ಇರಿತದ ಗಾಯವಾಗಿದ್ದು,

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ: ನಾಲ್ವರ ಬಂಧನ

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಇರಿದು ಕೊಂದ ನಾಲ್ವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರದ ನಿತಿನ್‌(21), ಮೈಕಲ್‌(23), ಅವಿನಾಶ್‌(24), ಮತ್ತು ಅಬ್ರಾಹಂ(21) ಬಂಧಿತರು. ಮಾ.20ರ ಸಂಜೆ ರಾಮಮೂರ್ತಿ ನಗರದಲ್ಲಿ ದಿನೇಶ್‌ (23) ಎಂಬುವನನ್ನು ಚಾಕು ಹಾಕಿ ಕೊಲೆಮಾಡಿದ್ದರು. ಎರಡು ವರ್ಷಗಳ ಹಿಂದೆ ಬಾಣಸವಾಡಿಯಲ್ಲಿ ನಡೆದಿದ್ದ

3 ಭಾರತೀಯರಿಗೆ ಜೈಲು ಮಾದಕ ದ್ರವ್ಯ ಕಳ್ಳಸಾಗಣೆ !

ಲಂಡನ್, ಮಾ. 27: ಪಾಕಿಸ್ತಾನ, ಫ್ರಾನ್ಸ್ ಮತ್ತು ನೆದರ್‌ಲ್ಯಾಂಡ್ಸ್‌ನಿಂದ ಸುಮಾರು 10 ಮಿಲಿಯ ಪೌಂಡ್ (ಸುಮಾರು 90 ಕೋಟಿ ರೂಪಾಯಿ) ಬೆಲೆಯ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಿ ಬ್ರಿಟನ್‌ನಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಮೂವರು ಭಾರತೀಯರು ಸೇರಿದಂತೆ ಐವರಿಗೆ ಒಟ್ಟು 95

ಚಿನ್ನಾಭರಣಕ್ಕಾಗಿ ಮಹಿಳೆ ಕೊಂದವರ ಸೆರೆ.

ಬೆಂಗಳೂರು: ಕಸ್ತೂರಿ ನಗರದ ಕವಿತಾ ಎಂಬಾಕೆಯ ಕತ್ತುಕೊಯ್ದು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ (20), ಆಶಿಷ್ ಕುಮಾರ್ (21) ಹಾಗೂ ಅಶೋಕ (24) ಬಂಧಿತರು. ಮೃತ ಕವಿತಾ ಹಾಗೂ ಆಕೆಯ ಗಂಡ ಶಿವರಾಮ್ಗೆ ಪರಿಚಯವಿರುವ ಮೂವರು ಆರೋಪಿಗಳು, ಮಾರ್ಚ್

Top