You are here
Home > Business

ದೇವರಾಜು ಅರಸು ಜೀವನ ಚರಿತ್ರೆ ಆಧರಿಸಿ ಅದ್ದೂರಿ ಚಿತ್ರ ನಿರ್ಮಾಣ

ಟಿ.ಎಸ್ ನಾಗಾಭರಣ ನಿರ್ದೇಶನ: 3 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲು ಸರ್ಕಾರದ ತೀರ್ಮಾನ ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯವನ್ನು 1973 ನವೆಂಬರ್ 1

ಮಾಚ್೯ 22 ಕ್ಕೆ ಮೆಟ್ರೋ ಬಂದ್

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ನಮ್ಮ ಮೆಟ್ರೋ ನೌಕರರು ಮಾರ್ಚ್ 22 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಬಿ.ಎಂ.ಆರ್.ಸಿ.ಎಲ್. ಅಧಿಕಾರಿಗಳು ಮತ್ತು ಮೆಟ್ರೋ ನೌಕರರ ನಡುವೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಸಂಧಾನ ಸಭೆಯಲ್ಲಿ ನೌಕರರ ಬೇಡಿಕೆಗಳ ಕುರಿತಾಗಿ ಚರ್ಚೆ

ಕರ್ನಾಟಕದಲ್ಲಿ ಪ್ರಚಂಡ ಗೆಲುವು ಸಾಧಿಸಲಿದ್ದೇವೆ-ಬಿಜೆಪಿಯ ಕಾಂಗ್ರೆಸ್ ಮುಕ್ತ ಕನಸು ಕನಸಷ್ಟೇ: ಸೋನಿಯಾ ಗಾಂಧಿ

ನವದೆಹಲಿ: ದೇಶದಲ್ಲಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮತ್ತೆ ಕಾಂಗ್ರೆಸ್ ಗೆ ಪ್ರಚಂಡ ಗೆಲುವು ಪಡೆಯುವಂತೆ ಮಾಡುತ್ತಾರೆ. ಕರ್ನಾಟಕದಲ್ಲಿ ನಮ್ಮ ಪಕ್ಷ ಗೆಲುವು ಪಡೆಯಲಿದೆ ಎಂದು ಯುಪಿಎ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ 84ನೇ ಪೂರ್ಣಾಧಿವೇಶನದಲ್ಲಿ ಮಾತನಾಡಿದ

ಜೆಡಿಎಸ್‍ನ ಸ್ಟಾರ್ ಪ್ರಚಾರಕರಾಗಿ ನಟ ಪವನ್ ಕಲ್ಯಾಣ್- ಪವರ್ ಸ್ಟಾರ್ ಗೆ ನಿಖಿಲ್ ಕುಮಾರಸ್ವಾಮಿ ಸಾಥ್

ಬೆಂಗಳೂರು: ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ ಇಳಿಯಲಿದ್ದಾರೆ. ತೆಲುಗು ಭಾಷಿಕರು ಹೆಚ್ಚಾಗಿರುವ ಅಥವಾ ಆಂಧ್ರ, ತೆಲಂಗಣ ಪ್ರದೇಶಗಳಿಗೆ ಹೊಂದಿಕೊಂಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ ಪ್ರಚಾರ

ಹಾರ, ಸನ್ಮಾನ ನನಗೆ ಬೇಡ ದೇವ್ರಿಗೆ ಹಾಕಿ ಅಂದ್ರು ಕಿಚ್ಚ

ಬೆಂಗಳೂರು: ನನಗೆ ಹಾರ, ಸನ್ಮಾನ ಯಾವುದು ಬೇಡ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸರಳತೆ ಮೆರೆದಿದ್ದಾರೆ. ಸ್ಯಾಂಡಲ್‍ವುಡ್ ನಲ್ಲಿ ಹೊಸಬರ ತಂಡ ಸೇರಿ ಮಾಡಿರುವ ಎಟಿಎಂ (ಅಟೆಂಪ್ಟ್ ಟು ಮರ್ಡರ್) ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಪುನೀತ್ ಜೊತೆ ಮತ್ತೊಂದು ಚಿತ್ರಕ್ಕೆ ಸಜ್ಜಾಗ್ತಿದ್ದಾರೆ ಸೆನ್ಸೇಶನಲ್​​​​ ಡೈರೆಕ್ಟರ್​​ ಸಂತೋಷ್​ ಆನಂದ್​​​ರಾಮ್​​ !

ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರ ಚಿತ್ರಗಳು ತುಂಬಾನೆ ನಿರೀಕ್ಷೆ ಹುಟ್ಟಿಸೋದು ಕಾಮನ್. ಆದ್ರೆ ನಿರ್ದೇಶನ ಕಾರಣಕ್ಕಾಗಿ ಚಿತ್ರವೊಂದು ಕುತೂಹಲ ಹುಟ್ಟಿಸೋದು ತೀರಾ ಅಪರೂಪ. ಅಂಥ ಶಕ್ತಿ ಇರೋದು ಕೆಲವೇ ಕೆಲವು ನಿರ್ದೇಶಕರಿಗೆ ಮಾತ್ರ.ಅಂಥವರಲ್ಲಿ ಒಬ್ರು ಸಂತೋಷ್​ ಆನಂದ್​​​ರಾಮ್​​ ಅಂದ್ರೆ ತಪ್ಪಾಗಲ್ಲ.

ಕೇವಲ ಪರೀಕ್ಷೆಗೊಸ್ಕರ ಹಾಕಿರುವ ಲೇಖನಗಳು

ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ಪಕ್ಷದವರು ಪರಸ್ಪರ ಆರೋಪ ಪಟ್ಟಿ  ಬಿಡುಗಡೆ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ನಡೆಸಿದ್ದ 20 ತಿಂಗಳ ಆಡಳಿತದ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.  ಮಹಾಲಕ್ಷ್ಮಿ ಲೇಔಟ್‌

ಕೊಟ್ಟ ಹಣವನ್ನು ವಾಪಸ್ ಕೇಳಿದಕ್ಕೆ ಯುವಕ ಏನು ಮಾಡಿದಾ ಗೋತ್ತಾ?

ಹುಬ್ಬಳ್ಳಿ: ಕೊಟ್ಟ ಹಣ ವಾಪಸ್‌  ಕೇಳಿದ್ದಕ್ಕೆ ವ್ಯದ್ಯನೋರ್ವ ಹತ್ಯೆಯಾದ ಘಟನೆ ತಡವಾಗಿ ಬಳಕೆಗೆ ಬಂದಿದೆ, ಇಲ್ಲಿನ ಪ್ರತಿಷ್ಠಿತ ಸುಶ್ರುತ ನರ್ಸಿಂಗ್ ಹೋಮ್ ನಿರ್ದೇಶಕ ಡಾ.ಬಾಬು ಹಂಡೆಕರ ಹತ್ಯೆಯಾದ ವೈದ್ಯ. ಹಣದ ವ್ಯವಹಾರಕ್ಕೆ ಸಂಬಂಧಿಸಿದ ಮನಸ್ತಾಪಗೊಂಡು ಯುವಕನೋರ್ವ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು,

ಕೇವಲ ಪರೀಕ್ಷೆಗೊಸ್ಕರ ಹಾಕಿರುವ ಲೇಖನಗಳು

ಅಯ್ಯೋ ಪರೀಕ್ಷೆ ಹತ್ತಿರ ಬಂತು ನಾನು ಓದಿದ್ದು ಏನು ನೆನಪಿಗೆ ಬರುತ್ತಾ ಇಲ್ಲಾ. ಏನು ಮಾಡೋದು ಅಂತ ಚಿಂತಿಸಬೇಡಿ.ಅದಕ್ಕೆ ಪರಿಹಾರವನ್ನು ನೀವೆ ಕಂಡುಕೊಂಡು ಸುಲಭವಾಗಿ ಯಶಸ್ಸಿನ ಗುರಿ ತಲುಪಬಹುದು ಅದಕ್ಕಾಗಿ ನಿಮಗೆ ಇಲ್ಲಿದೆ ಅಂತಹ ಸುಲಭ ವಿಧಾನಗಳು. ಏಕಾಗ್ರತೆಯ ಅವಶ್ಯಕ ಮುಖ್ಯ ನಾವು ಯಾವುದೇ

ಒಂದೇ ದಿನ 611 ಅಂಕ ಏರಿಕೆ ಕಂಡ ಸೆನ್ಸೆಕ್ಸ್, ಜುಲೈ ತಿಂಗಳ ಬಳಿಕ ಗರಿಷ್ಠ ಸಾಧನೆ

ಮುಂಬೈ: ಸೋಮವಾರ ಒಂದೇ ದಿನ ಸೆನ್ಸೆಕ್ಸ್ 611 ಅಂಕಗಳ ಏರಿಕೆ ಕಂಡಿದ್ದು, ಇದು ಕಳೆದ ಜುಲೈ ತಿಂಗಳ ಬಳಿಕ ಭಾರತೀಯ ಷೇರುಮಾರುಕಟ್ಟೆ ಗಳಿಸಿದ ಒಂದು ದಿನದ ಗರಿಷ್ಠ ಸಾಧನೆಯಾಗಿದೆ ಎಂದು ತಿಳಿದುಬಂದಿದೆ. ಅಮೆರಿಕದ ಆರ್ಥಿಕತೆಯಲ್ಲಿ ಕಂಡುಬಂದಿರುವ ಚೇತರಿಕೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹ

Top