
ನಿಮ್ಮ ಮನೆಯಲ್ಲಿ ಎಲ್ಲರು ಮಲಗಿದ ಮೇಲೆ ಉಪ್ಪಿನಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡೋ ದುಡ್ಡು, ಕೆಲವೊಮ್ಮೆ ನಾವು ಮಾಡುವ ಕೆಲಸಗಳೇ ನಮಗೆ ಆರ್ಥಿಕ ಕಷ್ಟನಷ್ಟಗಳನ್ನು ತರುತ್ತವೆ, ಮಹಿಳೆಯರು ಮನೆಯಲ್ಲಿ ಮಾಡುವ ಕೆಲ ತಪ್ಪು ಕೆಲಸದ ಮೇಲೆ ಇದು ಆಧಾರವಾಗಿರುತ್ತದೆ, ಸಂಜೆ ವೇಳೆ ಕೆಲವರು ನಮ್ಮ ಮನೆಗೆ ಬಂದು ಹಾಲು ಅಥವಾ ಮೊಸರನ್ನು ಕೇಳುತ್ತಾರೆ, ಅವರಿಗೆ ಅದನ್ನು ಕೊಟ್ಟು ಕಳಿಸುತ್ತೇವೆ ಆದರೆ ಹಾಲು ಲಕ್ಷ್ಮಿ ದೇವಿಗೆ ಸಮಾನ, ಹಾಲು ಅಥವಾ ಮೊಸರನ್ನು ಕೊಟ್ಟು ಕಳಿಸಿದರೆ ನಮ್ಮ ಮನೆಯ ಲಕ್ಷ್ಮಿಯನ್ನು ಹೊರಗಡೆ ಕಳಿಸಿದ ಹಾಗೆ ಎಂದು ಹೇಳಲಾಗುತ್ತದೆ.
ಹೀಗೆ ಮಾಡುವವರ ಮನೆಯಲ್ಲಿ ಲಕ್ಷ್ಮಿ ದೇವಿ ಇರುವುದಿಲ್ಲ. ರಾತ್ರಿವೇಳೆ ಮನೆಯಲ್ಲಿ ಅಡುಗೆ ಮಾಡುತ್ತಾರೆ, ಅನ್ನದಲ್ಲಿ ಲಕ್ಷ್ಮಿ ದೇವಿ ಇರುತ್ತಾಳೆ, ಊಟದ ನಂತರ ಎಲ್ಲ ಪಾತ್ರೆಗಳನ್ನು ತೊಳೆದಿಟ್ಟು ಮಲಗಬೇಕು, ಇಲ್ಲದಿದ್ದರೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಇರುವು ಇಷ್ಟಪಡುವುದಿಲ್ಲ , ಹಾಗು ಕೆಲ ಮಹಿಳೆಯರು ರಾತ್ರಿ ಮಲಗುವಾಗ ಕೂದಲನ್ನು ಬಿಚ್ಚಿಕೊಂಡು ಮಲಗುತ್ತಾರೆ, ಹಾಗೆ ಮಾಡಬಾರದು ಮನುಷ್ಯರು ಆ ರೀತಿ ಮಾಡುವುದಿಲ್ಲ, ರಾಕ್ಷಸರು ಮಾತ್ರ ಆ ರೀತಿ ಮಾಡುತ್ತಾರೆ, ಹೀಗೆ ಮಾಡುವವರ ಮನೆಯಲ್ಲಿ ಲಕ್ಸ್ಮಿ ದೇವಿ ಹೆಚ್ಚು ಕಾಲ ಇರುವುದಿಲ್ಲ.
ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ, ರಾತ್ರಿ ಮಲಗುವ ವೇಳೆ ಮನೆಯೊಡತಿಯು ದಪ್ಪ ಉಪ್ಪನ್ನು ಚಿಕ್ಕ ಚಿಕ್ಕ ಪೊಟ್ಟಣ ಮಾಡಿ ಎಲ್ಲ ಕೋಣೆಯಲ್ಲಿ ಇಡಬೇಕು.. ನಂತರ ಬೆಳಗ್ಗೆ ಎದ್ದ ಕೂಡಲೇ ಯಾರೊಂದಿಗೂ ಮಾತನಾಡದೆ ಆ ಉಪ್ಪನ್ನು ತೆಗೆದುಕೊಂಡು ಹೋಗಿ ಯಾರು ಓಡಾಡದ ಜಾಗಕ್ಕೆ ಎಸೆಯಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ಹೊರಟು ಹೋಗುತ್ತದೆಯಂತೆ ಹಾಗು ಅದೇ ರೀತಿ ನೀವು ಬೆಳಗ್ಗೆ ಎದ್ದಾಗ ಅಥವಾ ಮದ್ಯ ರಾತ್ರಿಯಲ್ಲಿ ಬಾಯಾರಿಕೆಯಾದಾಗ ಕುಡಿಯೋಣ ಎಂದು ನಿಮ್ಮ ಪಕ್ಕ ನೀರನ್ನು ಇಟ್ಟುಕೊಂಡು ಮಲಗಬಾರದು.
ಹಾಗು ಮಲಗಿಕೊಂಡು ನೀರನ್ನು ಕುಡಿಯಬಾರದು ಮತ್ತು ಪ್ರತಿನಿತ್ಯ ಉಪಯೋಗಿಸುವ ಪೊರಕೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಎಂದು ಕೂಡ ಹೇಳಲಾಗುತ್ತದೆ, ಹೀಗೆ ನಿಮ್ಮ ಮನೆಯಲ್ಲಿ ಎಲ್ಲರು ಮಲಗಿದ ಮೇಲೆ ಎಲ್ಲ ಕೋಣೆಗಳಲ್ಲೂ ಉಪ್ಪನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಹಾಗು ನೀವು ಕೂಡ ಕೋಟ್ಯಧಿಪತಿಯಾಗಬಹುದು.ಈ ಮಾಹಿತಿ ಇಷ್ಟವಾಗಿದ್ದರೆ ಈಗಲೇ ಎಲ್ಲರಿಗು ಶೇರ್ ಮಾಡಿ